Surprise Me!

ಎಚ್ ಡಿ ಕುಮಾರಸ್ವಾಮಿ ಕ್ಯಾಬಿನೆಟ್ ಗೆ ಸೇರಿದ ನಟಿ ಜಯಮಾಲಾ | Oneindia Kannada

2018-06-06 2 Dailymotion

Kannada Actress Jayamala to join HD Kumaraswamy cabinet. Unexpectedly Jayamala becomes Minister. <br /> <br />ಗಿರಿ ಕನ್ಯೆ', 'ಶಂಕರ್ ಗುರು' ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಟಿ ಜಯಮಾಲಾ ಮನೆ ಬಾಗಿಲಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯೆ ಆಗಿರುವ ನಟಿ ಜಯಮಾಲಾಗೆ ಇದೇ ಮೊದಲ ಬಾರಿಗೆ ಮಂತ್ರಿ ಸ್ಥಾನ ಲಭಿಸಿದೆ.

Buy Now on CodeCanyon